ಅತ್ತಿಬೆಲೆ ಪೊಲ...

ಅತ್ತಿಬೆಲೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಶ್ರೀ ರಾಜೇಶ್ ಎಲ್.ವೈ ರವರಿಗೆ ತುಂಬುಹೃದಯದ ಅಭಿನಂದನೆಗಳು.

97
0
SHARE

ಕರ್ನಾಟಕ ಪೊಲೀಸ್ ಇಲಾಖೆಯ ಹೆಮ್ಮೆಯ ದಕ್ಷ ಪೊಲೀಸ್ ಅಧಿಕಾರಿ
ವಿಶೇಷ ಆಕರ್ಷಕ ವ್ಯಕ್ತಿತ್ವ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಶ್ರಮಿಸುವ ಸಂತ
ಬಡವರ ಸೇವೆ ಹಾಗು ಸಮಾಜದ ರಕ್ಷಣೆಗೆ ಕಟಿಬದ್ದವಾಗಿ ನಿಂತಿರುವ ಸೈನಿಕ
ಸಮಾಜದ ರಕ್ಷಣೆಗೆ ಸದಾ ವಿಭಿನ್ನವಾಗಿ ಆಲೋಚಿಸಿ ಅದನ್ನು ಕಾರ್ಯರೂಪಕ್ಕೆ ತರವ ನಿಷ್ಠಾವಂತ
ನಮ್ಮೆಲ್ಲರಲ್ಲೂ ಪೊಲೀಸ್ ಎಂದರೇ, ಒಂದು ರೀತಿಯ ಕ್ರೇಙ, ಪ್ರೀತಿ, ಬಾಂಧವ್ಯ ಮೂಡಿಸಿದ “ರಿಯಲ್ ಸಿಂಗಂ”
ಹಾಗು ಪ್ರಸ್ತುತ ಅತ್ತಿಬೆಲೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಶ್ರೀ ರಾಜೇಶ್ ಎಲ್.ವೈ ರವರಿಗೆ
ಕರ್ನಾಟಕ ರಾಜ್ಯದ ಪ್ರತಿಷ್ಠಿತ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿ ದೊರೆತಿರುವ ಈ ಶುಭಸಂಧರ್ಭದಲ್ಲಿ
ಅವರಿಗೂ ಮತ್ತು ಅವರ ಕುಟುಂಬದವರಿಗೂ ತುಂಬುಹೃದಯದ ಅಭಿನಂದನೆಗಳು.