“ಬರಿಯ ಮ...

“ಬರಿಯ ಮೇಷ್ಟ್ರಲ್ಲೋ ಅಣ್ಣಾ” ಸಾಕ್ಷ್ಯಚಿತ್ರ

56
0
SHARE

ಇವತ್ತು ನಾಗತಿಹಳ್ಳಿ ಚಂದ್ರಶೇಖರ ಅವರ ಬೆಳ್ಳಿಹೆಜ್ಜೆ ಕಾರ್ಯಕ್ರಮ ತುಂಬಾ ಅದ್ಭುತವಾಗಿ ನಡೆಯಿತು. ಹಿರಿಯ ನಿರ್ದೇಶಕರಾದ ನಾಗತಿಹಳ್ಳಿಯವರ ಅನುಭವದ ಮಾತುಗಳನ್ನು ಕೇಳುವುದೇ ಒಂದು ವಿಶೇಷ ಅನುಭವವಾಗಿತ್ತು. ಜೊತೆಗೆ ನಾಗತಿಹಳ್ಳಿ ಮೇಷ್ಟ್ರ ಬಗ್ಗೆ ನಾನು ನಿರ್ದೇಶಿಸಿದ್ದ “ಬರಿಯ ಮೇಷ್ಟ್ರಲ್ಲೋ ಅಣ್ಣಾ” ಸಾಕ್ಷ್ಯಚಿತ್ರದ ಪ್ರದರ್ಶನವು ಚೆನ್ನಾಗಿ ನಡೆಯಿತು. ಈ ಕೆಲಸ ವಹಿಸಿದ್ದ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಧನ್ಯವಾದಗಳು.