ಬೆಂಗಳೂರು ಅಂತರ...

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ “ಮಾರ್ಗಕ್ಕೆ ಕೊನೆಯಿಲ್ಲ” ಸಾಕ್ಷ್ಯಚಿತ್ರ

63
0
SHARE


ಸ್ನೇಹಿತರೆ,

ಒಂದು ಶುಭ ಸುದ್ದಿ..
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಾನು ನಿರ್ದೇಶಿಸಿರುವ, ೨೦೧೫ರ ಆಗಸ್ಟ್ ೩೦ರಂದು ಕೊಲೆಯಾದ ನಮ್ಮ ನಾಡಿನ ಹಿರಿಯ ಸಂಶೋಧಕ, ನಾಡೋಜ ಡಾ. ಎಂ.ಎಂ ಕಲಬುರ್ಗಿಯವರ ಕುರಿತ “ಮಾರ್ಗಕ್ಕೆ ಕೊನೆಯಿಲ್ಲ” ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳುತ್ತಿದೆ.

ಪ್ರದರ್ಶನದ ವಿವರಗಳು:
ದಿನಾಂಕ: ೦೪, ಫೆಬ್ರವರಿ ೨೦೧೭, ಶನಿವಾರ
ಸಮಯ: ಬೆಳಿಗ್ಗೆ ೯.೩೦ಕ್ಕೆ.
ಸ್ಕ್ರೀನ್ ಸಂಖ್ಯೆ: ೧೧.
ಆಸಕ್ತರು ಗೆಳೆಯರೊಂದಿಗೆ ಬನ್ನಿ…

ಈಗಾಗಲೇ ಈ ಸಾಕ್ಷ್ಯಚಿತ್ರವು ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶಿತಗೊಂಡಿದ್ದರೂ ಬೆಂಗಳೂರು ಚಲನಚಿತ್ರೋತ್ಸವದಂತಹ ಪ್ರತಿಷ್ಟಿತ ಚಿತ್ರೋತ್ಸವದಲ್ಲಿ ಪ್ರದರ್ಶಿತಗೊಳ್ಳುತ್ತಿರುವುದು ಹೆಮ್ಮೆಯ, ಸಂತಸದ ಸಂಗತಿ.
Here is the trailer

“Margakke Koneyilla” Documentary Screening at Bangalore International Film Festival. Pls Do come…
04th Feb, Saturday, At 9.30am.
PVR Orian Mall…

by: K S Parameshwara
9008099686