ದೀಪಾವಳಿ ವಿಶೇಷ...

ದೀಪಾವಳಿ ವಿಶೇಷ ಲೇಖನ: ಬೆಳಕಿನಾರಾಧನೆಯ ಬೆಡಗಿನ ಪರ್ವ – ದೀಪಾವಳಿ

137
1
SHARE

ಬೆಳಕಿಗಾಗಿ ಹಂಬಲಿಸುವರು ನಾವು, ಆದರೆ ನಮ್ಮನೀಗ ಮುತ್ತುತ್ತಿರುವುದು ದಹಿಸುವ ಬೆಳಕು. ದೀಪವನ್ನು ಚುಂಬಿಸುವ ಯತ್ನದಲ್ಲಿ ರೆಕ್ಕೆ ಸುಟ್ಟುಕೊಳ್ಳುವ ಪತಂಗಗಳ ದುರಂತವನ್ನು ಹೋಲುತ್ತಿದೆ ನಮ್ಮ ಪಯಣ. ಭೂಮಿಗೂ ಸೂರ್ಯನಿಗೂ ನಡುವಣ ಓಝೋನ್ ಕಕ್ಷೆ ಛಿದ್ರಗೊಳ್ಳುವ ಪ್ರಕ್ರಿಯೆ ನಿರಂತರವಾಗಿ ಮುಂದುವರೆದಿದೆ. ಭೂಮಿಯ ತಾಪ ಏಕಪ್ರಕಾರವಾಗಿ ಜ್ವರದಂತೆ ಏರುತ್ತಿದೆ. ಈವರೆಗೆ ನಮ್ಮ ಪಾಲಿಗೆ ಅಭಯರೂಪವಾಗಿದ್ದ ಸೂರ್ಯನ ಬೆಳಕು ಈಗ ಭಯದ ರೂಪಕಗಳು. ಇಂಥ ಸಂದಿಗ್ದದ ಸಂದರ್ಭದಲ್ಲಿ ಮತ್ತೆ ಬಂದಿದೆ ದೀಪಾವಳಿ.

1 COMMENT

  1. Gill, you should really have posted this in the Webmaster Help group. But anyway here it goes:You have this meta tag on all your pages (cannot use < and > here):meta name='robots' coodnet='nointex,nofnllow' This of course blocks all robots.There are settings in WP where you can enable robots access, for now they are all blocked.

Comments are closed.